rhythm section
ನಾಮವಾಚಕ

ತಾಳ ವಿಭಾಗ; (ಮುಖ್ಯವಾಗಿ ಪಿಯಾನೋ, ಬ್ಯಾಸ್‍, ಮತ್ತು ಡ್ರಮ್ಮುಗಳಿಂದ) ತಾಳವನ್ನು ಒದಗಿಸುವ, ನರ್ತನದ ಬ್ಯಾಂಡು ಯಾ ಜ್ಯಾಸ್‍ ವಾದ್ಯತಂಡ.